ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ನೇ ತಾರೀಕು ಬೆಳಿಗ್ಗೆ 11.45ಕ್ಕೆ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದಂತೆ ಚಿತ್ರತಂಡ ಫಸ್ಟ್ ಲುಕ್ ಬಿಟ್ಟಿದೆ.<br /><br />Challenging star darshan starrer and tharun Sudhir directional most expected Robert movie first look motion poster was released.